All India Radio Kannada Kannada news bulletin, 19 Oct 2026 07:35 19 Oct 2026 07:35 ಮುಂಬೈನಲ್ಲಿಂದು ಯುಎಇ ವಿದೇಶಾಂಗ ಸಚಿವರೊಂದಿಗೆ ಸಚಿವ ಡಾ ಎಸ್ ಜೈಶಂಕರ್ ದ್ವಿಪಕ್ಷೀಯ ಮಾತುಕತೆ ತಜಕಿಸ್ತಾನದಲ್ಲಿಂದು ಎಸ್ಸಿಒನ ಸರ್ಕಾರಿ ಮುಖ್ಯಸ್ಥರ ಮಂಡಳಿಯ ಇಪ್ಪತ್ತೈದನೇ ಸಭೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗಿ ದೇಶವನ್ನು ಮಾದಕವಸ್ತು ಮುಕ್ತಗೊಳಿಸಲು ನಿರಂತರ ಪ್ರಯತ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಫ್ರಾನ್ಸ್ ಪ್ರತಿಭಟನೆ ಹಿಂಸಾಚಾರದಲ್ಲಿ ತೊಡಗಿರುವವರ… Original: All India Radio Kannada