All India Radio Kannada Kannada news bulletin, 20 Oct 2026 13:10 20 Oct 2026 13:10 ಎಂ ಕುಶಾಲ್ ಮುಖ್ಯಾಂಶಗಳು ಎಸ್ಸಿಒ ರಾಜಕೀಯ ದೃಷ್ಟಿಕೋನ ಪ್ರಾಯೋಗಿಕ ಸಹಕಾರವಾಗಿ ಮಾರ್ಪಡಬೇಕು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕರೆ ವಿಶ್ವದಾದ್ಯಂತ ಸಂಸ್ಕೃತಿ ಮಾನವೀಯತೆ ಮತ್ತು ಮೌಲ್ಯಗಳನ್ನು ದುರ್ಬಲಗೊಳಿಸುವ ಪ್ರಯತ್ನ ಆರ್ಎಸ್ಎಸ್ ಸರಸಂಘ ಚಾಲಕ ಡಾ ಮೋಹನ್ ಭಾಗವತ್ ಕಳವಳ ಅಣ್ವಸ್ತ್ರಗಳನ್ನು ಮೊದಲು ಬಳಸದಿರುವ ಬದ್ದತೆಗೆ ಬಹುಪಕ್ಷೀಯ ಕಾಯ್ದೆ ರೂಪ ನೀಡಲು… Original: All India Radio Kannada