All India Radio Kannada Kannada news bulletin, 20 Oct 2026 20 Oct 2026 ಅನಿಶ್ಚಿತ ಜಾಗತಿಕ ಪರಿಸ್ಥಿತಿಯನ್ನು ಸರಿದೂಗಿಸಲು ಶಾಂಘೈ ಸದಸ್ಯ ರಾಷ್ಟ್ರಗಳ ಒಮ್ಮತದ ಸಹಕಾರಕ್ಕೆ ಸಚಿವ ರಾಜನಾಥ್ ಸಿಂಗ್ ಕರೆ ಪಂಜಾಬನ್ನು ಎರಡ್ ಸಾವಿರದ ಇಪ್ಪತ್ತೊಂಬತ್ತರ ಅಂತ್ಯದ ವೇಳೆಗೆ ಮಾದಕ ವಸ್ತು ಮುಕ್ತಗೊಳಿಸುವ ಗುರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನಾಡಿನಾದ್ಯಂತ ಸಂಭ್ರಮದ ಆಯುಧ ಪೂಜೆ ದೆಹಲಿಯಲ್ಲಿ ವಿಜಯದಶಮಿ ಆಚರಣೆಯಲ್ಲಿ ಪ್ರಧಾನಮಂತ್ರಿ ಭಾಗಿ ಜಪಾನ್ನಲ್ಲಿ… Original: All India Radio Kannada